ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು - ಹಾಲೋ ಸಾಹಹಾತ್ ಹಾಡುಗಳ ಸಂಗ್ರಹ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಸಮಯವನ್ನು ಓದಿದ್ದೀರಿ ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು, ಈ ಲೇಖನವನ್ನು ನೀವು ಓದಲು ಮತ್ತು ಅದರಲ್ಲಿ ಮಾಹಿತಿಯನ್ನು ಪಡೆಯಲು ನಾವು ಸಿದ್ಧಪಡಿಸಿದ್ದೇವೆ. ಆಶಾದಾಯಕವಾಗಿ ಪೋಸ್ಟ್ ವಿಷಯಗಳು ಲೇಖನಗಳು amma, ಲೇಖನಗಳು ಆರ್. ರತ್ನ, ಲೇಖನಗಳು ಆರ್.ಎನ್. ಜಯಗೋಪಾಲ್, ಲೇಖನಗಳು ಕಪ್ಪು ಬಿಳುಪು, ಲೇಖನಗಳು ಚಿತ್ರ ಗೀತೆ, ಲೇಖನಗಳು ಪಿ.ಸುಶೀಲ, ಇದು ನಿಮಗೆ ಅರ್ಥವಾಗುವಂತೆ ನಾವು ಬರೆಯುತ್ತೇವೆ. ಸರಿ, ಸಂತೋಷದ ಓದುವಿಕೆ.
ಶೀರ್ಷಿಕೆ : ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ಲಿಂಕ್ : ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ಚಿತ್ರ: ಕಪ್ಪು ಬಿಳುಪು
ಸಾಹಿತ್ಯ : ಆರ್.ಎನ್. ಜಯಗೋಪಾಲ್
ಸಂಗೀತ : ಆರ್. ರತ್ನ
ಹಿನ್ನಲೆ ಗಾಯನ : ಪಿ.ಸುಶೀಲ
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು
ಓಹೋ...ಓಹೋ...........
ಸಣ್ಣ ಸಣ್ಣ ಹೂವಿನಲ್ಲೂ ಕಂಡೆ ನೀನು
ಬಣ್ಣದ ಬಣ್ಣದ ಚಿಟ್ಟೆಯಲ್ಲೂ ನೀನೆ ನೀನು
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು...
ನೀನು ಇತ್ತ ಹಣ್ಣುಗಳೆ ಅನ್ನ ನನಗೆ
ನಿನ್ನ ಮಡಿಲಿನಲೇ ನನ್ನ ಹಾಸಿಗೆ
ಬೀಸಿ ಬಂದ ಗಾಳಿಯಲ್ಲೂ ನಿನ್ನ ಮಾಯೆ
ಹರಿಯುವ ನದಿಯಲೂ ನಿನ್ನ ಛಾಯೆ
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು...
ಊರುಬೇಡ ಕೇರಿಬೇಡ ಯಾರೂ ಬೇಡಾ
ಅಮ್ಮ ಒಮ್ಮೆ ಕಣ್ಣ ಬಿಟ್ಟು ನನ್ನ ನೋಡಾ
ತಾಯಿತಂದೆ ಬಂಧುಬಳಗ ನೀನೇ ಎಲ್ಲಾ
ನಿನಗಿಂತ ಬೇರೆ ದೇವರಿಲ್ಲಾ
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು...
ಅಂತಹ ಲೇಖನ ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನೀವು ಈಗ ಲೇಖನವನ್ನು ಓದುತ್ತಿದ್ದೀರಿ ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು ಲಿಂಕ್ ವಿಳಾಸದೊಂದಿಗೆ http://tunturunenesu.blogspot.com/2010/05/blog-post_2.html
Comments
Post a Comment