ಸೋರುತಿಹುದು ಮನೆಯ ಮಾಳಿಗಿ
ಸೋರುತಿಹುದು ಮನೆಯ ಮಾಳಿಗಿ - ಹಾಲೋ ಸಾಹಹಾತ್ ಹಾಡುಗಳ ಸಂಗ್ರಹ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಸಮಯವನ್ನು ಓದಿದ್ದೀರಿ ಸೋರುತಿಹುದು ಮನೆಯ ಮಾಳಿಗಿ, ಈ ಲೇಖನವನ್ನು ನೀವು ಓದಲು ಮತ್ತು ಅದರಲ್ಲಿ ಮಾಹಿತಿಯನ್ನು ಪಡೆಯಲು ನಾವು ಸಿದ್ಧಪಡಿಸಿದ್ದೇವೆ. ಆಶಾದಾಯಕವಾಗಿ ಪೋಸ್ಟ್ ವಿಷಯಗಳು ಲೇಖನಗಳು ಚಿತ್ರ ಗೀತೆ, ಲೇಖನಗಳು ಸಂತ ಶಿಶುನಾಳ ಶರೀಫ, ಲೇಖನಗಳು ಸಿ.ಅಶ್ವತ್ಥ್, ಇದು ನಿಮಗೆ ಅರ್ಥವಾಗುವಂತೆ ನಾವು ಬರೆಯುತ್ತೇವೆ. ಸರಿ, ಸಂತೋಷದ ಓದುವಿಕೆ.
ಶೀರ್ಷಿಕೆ : ಸೋರುತಿಹುದು ಮನೆಯ ಮಾಳಿಗಿ
ಲಿಂಕ್ : ಸೋರುತಿಹುದು ಮನೆಯ ಮಾಳಿಗಿ
ಸೋರುತಿಹುದು ಮನೆಯ ಮಾಳಿಗಿ
ಚಿತ್ರ: ಸಂತ ಶಿಶುನಾಳ ಶರೀಫಸಾಹಿತ್ಯ: ಶಿಶುನಾಳ ಷರೀಫ್
ಸಂಗೀತ: ಸಿ.ಅಶ್ವಥ್
ಹಿನ್ನಲೆ ಗಾಯನ: ಸಿ.ಅಶ್ವಥ್
ಸೋರುತಿಹುದು ಮನೆಯ ಮಾಳಿಗಿ
ಅಜ್ಞಾನದಿಂದಾ
ಸೋರುತಿಹುದು ಮನೆಯ ಮಾಳಿಗಿ
ಸೋರುತಿಹುದು ಮನೆಯ ಮಾಳಿಗಿ
ದಾರು ಗಟ್ಟಿ ಮಾಳ್ಪರಿಲ್ಲ
ಕಾಳ ಕತ್ತಲೆಯೊಳಗೆ ನಾನು
ಮೇಲಕೇರಿ ಹೋಗಲಾರೆ
ಸೋರುತಿಹುದು ಮನೆಯ ಮಾಳಿಗಿ...
ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರುಕು ಚಪ್ಪರ ಜೇರುಗಿಂಡಿ
ಮೇಲಕೇರಿ ಹೋಗಲಾರೆ
ಸೋರುತಿಹುದು ಮನೆಯ ಮಾಳಿಗಿ...
ಕರಕಿ ಹುಲ್ಲು ಕಸವು ಹತ್ತಿ
ಹರಿದು ಸಾಲು ಇರಬಿ ಮುತ್ತಿ
ಜಲದ ಭರದಿ ಸರಿಯೆ ಮಣ್ಣು
ಒಳಗೆ ಹೊರಗೆ ಏಕವಾಗಿ
ಸೋರುತಿಹುದು ಮನೆಯ ಮಾಳಿಗಿ...
ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬು ಮಳೆಯು
ಎಂತೊ ಶಿಶುನಾಳಧೀಶನ ತಾನು
ನಿಂತು ಪೊರೆವನು ಎಂದು ನಂಬಿದೆ
ಸೋರುತಿಹುದು ಮನೆಯ ಮಾಳಿಗಿ...
ಅಂತಹ ಲೇಖನ ಸೋರುತಿಹುದು ಮನೆಯ ಮಾಳಿಗಿ
ನೀವು ಈಗ ಲೇಖನವನ್ನು ಓದುತ್ತಿದ್ದೀರಿ ಸೋರುತಿಹುದು ಮನೆಯ ಮಾಳಿಗಿ ಲಿಂಕ್ ವಿಳಾಸದೊಂದಿಗೆ http://tunturunenesu.blogspot.com/2010/08/blog-post.html
Comments
Post a Comment