ಮೂಕ ಹಕ್ಕಿಯು ಹಾಡುತಿದೆ
ಮೂಕ ಹಕ್ಕಿಯು ಹಾಡುತಿದೆ - ಹಾಲೋ ಸಾಹಹಾತ್ ಹಾಡುಗಳ ಸಂಗ್ರಹ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಸಮಯವನ್ನು ಓದಿದ್ದೀರಿ ಮೂಕ ಹಕ್ಕಿಯು ಹಾಡುತಿದೆ, ಈ ಲೇಖನವನ್ನು ನೀವು ಓದಲು ಮತ್ತು ಅದರಲ್ಲಿ ಮಾಹಿತಿಯನ್ನು ಪಡೆಯಲು ನಾವು ಸಿದ್ಧಪಡಿಸಿದ್ದೇವೆ. ಆಶಾದಾಯಕವಾಗಿ ಪೋಸ್ಟ್ ವಿಷಯಗಳು ಲೇಖನಗಳು ಉಪೇಂದ್ರ ಕುಮಾರ್, ಲೇಖನಗಳು ಎಸ್.ಜಾನಕಿ, ಲೇಖನಗಳು ಎಸ್.ಪಿ, ಲೇಖನಗಳು ಚಿತ್ರ ಗೀತೆ, ಲೇಖನಗಳು ಧರ್ಮಸೆರೆ, ಲೇಖನಗಳು ವಿಜಯನಾರಸಿಂಹ, ಇದು ನಿಮಗೆ ಅರ್ಥವಾಗುವಂತೆ ನಾವು ಬರೆಯುತ್ತೇವೆ. ಸರಿ, ಸಂತೋಷದ ಓದುವಿಕೆ.
ಶೀರ್ಷಿಕೆ : ಮೂಕ ಹಕ್ಕಿಯು ಹಾಡುತಿದೆ
ಲಿಂಕ್ : ಮೂಕ ಹಕ್ಕಿಯು ಹಾಡುತಿದೆ
ಮೂಕ ಹಕ್ಕಿಯು ಹಾಡುತಿದೆ
ಚಿತ್ರ:ಧರ್ಮಸೆರೆರಚನೆ: ವಿಜಯನಾರಸಿಂಹ
ಸಂಗೀತ: ಉಪೇಂದ್ರ ಕುಮಾರ್
ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಎಸ್.ಜಾನಕಿ
ಮೂಕ ಹಕ್ಕಿಯು ಹಾಡುತಿದೆ
ಹಾಡುತಿದೆ ಹಾಡುತಿದೆ ಹಾಡುತಿದೆ
ಭಾಷೆಗೂ ನಿಲುಕದ ಭಾವಗೀತೆಯ
ಸಾರಿ ಸಾರಿ ಹಾಡುತಿದೆ
ಸಖನೊಡಗೂಡೀ ಸುಖವನು ಕಾಣೋ
ಸುಂದರ ಸ್ವಪ್ನವ ಕಂಡು
ಹಿಗ್ಗಿ ಹಿಗ್ಗುತಾ ಹಾರುತಲಿರಲು
ಹಕ್ಕಿಯ ರೆಕ್ಕೆ ಮುರಿದಿತ್ತು..
ಮೂಕ ಹಕ್ಕಿಯು ಹಾಡುತಿದೆ...
ತಂಪಿನ ನೆರಳೆ ಬೆಂಕಿಯ ಕಾರಿತು
ಹಕ್ಕಿಯು ವಿಲವಿಲ ಒದ್ದಾಡಿತು
ನಾನಾ ಬಗೆಯ ವಿಷ ಬಾಣಗಳು
ಹಕ್ಕಿಯ ಒಡಲಿಗೆ ನಾಟಿತ್ತು
ವೇದನೆಯಲ್ಲಿ ತತ್ತರಿಸುತ್ತಾ
ತವರಿಗೆ ಹಕ್ಕಿ ಮರಳಿತ್ತು
ತನ್ನ ತವರಿಗೆ ಹಕ್ಕಿ ಮರಳಿತು
ಮರಳಿತು ಮರಳಿತು ಮರಳಿತು
ಒಂದೆಡೆ ತಾಯಾಗೋ ಹರುಷದ ಹಸಿರು
ಇನ್ನೊಂದೆಡೆ ಚೀತ್ಕಾರದ ಬಿಸಿ ಉಸಿರು ಉಸಿರು
ಒಂದೆಡೆ ತಾಯಾಗೋ ಹರುಷದ ಹಸಿರು
ಇನ್ನೊಂದೆಡೆ ಚೀತ್ಕಾರದ ಬಿಸಿ ಉಸಿರು ಉಸಿರು
ಸಂಕಟದಾ ಸುಳಿದಾಳಿಗೆ
ಹಕ್ಕಿ ಸುತ್ತಿ ಸುತ್ತಿತು
ಸುತ್ತಿ ಸುತ್ತಿ ಸುತ್ತಿತು
ಮೂಕ ಹಕ್ಕಿಯು ಹಾಡುತಿದೆ...
ಅಂತಹ ಲೇಖನ ಮೂಕ ಹಕ್ಕಿಯು ಹಾಡುತಿದೆ
ಅದು ಒಂದು ಲೇಖನಮೂಕ ಹಕ್ಕಿಯು ಹಾಡುತಿದೆ ಈ ಸಮಯದಲ್ಲಿ, ಎಲ್ಲರಿಗೂ ಆಶಾದಾಯಕವಾಗಿ ಲಾಭವಾಗುತ್ತದೆ. ಸರಿ, ಪೋಸ್ಟ್ ಮಾಡುವ ಇತರ ಲೇಖನದಲ್ಲಿ ನಿಮ್ಮನ್ನು ನೋಡಿ.
ನೀವು ಈಗ ಲೇಖನವನ್ನು ಓದುತ್ತಿದ್ದೀರಿ ಮೂಕ ಹಕ್ಕಿಯು ಹಾಡುತಿದೆ ಲಿಂಕ್ ವಿಳಾಸದೊಂದಿಗೆ http://tunturunenesu.blogspot.com/2008/09/blog-post.html
Comments
Post a Comment