ನಲಿವಾ ಗುಲಾಬಿ ಹೂವೆ
ನಲಿವಾ ಗುಲಾಬಿ ಹೂವೆ - ಹಾಲೋ ಸಾಹಹಾತ್ ಹಾಡುಗಳ ಸಂಗ್ರಹ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಸಮಯವನ್ನು ಓದಿದ್ದೀರಿ ನಲಿವಾ ಗುಲಾಬಿ ಹೂವೆ, ಈ ಲೇಖನವನ್ನು ನೀವು ಓದಲು ಮತ್ತು ಅದರಲ್ಲಿ ಮಾಹಿತಿಯನ್ನು ಪಡೆಯಲು ನಾವು ಸಿದ್ಧಪಡಿಸಿದ್ದೇವೆ. ಆಶಾದಾಯಕವಾಗಿ ಪೋಸ್ಟ್ ವಿಷಯಗಳು ಲೇಖನಗಳು ಆಟೋ ರಾಜ, ಲೇಖನಗಳು ಎಸ್.ಪಿ, ಲೇಖನಗಳು ಚಿ.ಉದಯಶಂಕರ್, ಲೇಖನಗಳು ಚಿತ್ರ ಗೀತೆ, ಲೇಖನಗಳು ರಾಜನ್-ನಾಗೇಂದ್ರ, ಇದು ನಿಮಗೆ ಅರ್ಥವಾಗುವಂತೆ ನಾವು ಬರೆಯುತ್ತೇವೆ. ಸರಿ, ಸಂತೋಷದ ಓದುವಿಕೆ.
ಶೀರ್ಷಿಕೆ : ನಲಿವಾ ಗುಲಾಬಿ ಹೂವೆ
ಲಿಂಕ್ : ನಲಿವಾ ಗುಲಾಬಿ ಹೂವೆ
ನಲಿವಾ ಗುಲಾಬಿ ಹೂವೆ
ಚಿತ್ರ: ಆಟೋ ರಾಜ
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಿನ್ನಲೆ ಗಾಯಕ: ಎಸ್.ಪಿ.ಬಾಲಸುಬ್ರಮಣ್ಯಮ್
ನಲಿವಾ ಗುಲಾಬಿ ಹೂವೆ
ಮುಗಿಲಾ ಮೇಲೇರಿ ನಗುವೆ
ನಿನಗೇ ನನ್ನಲ್ಲಿ ಒಲವು
ಅರಿಯೇ ನನ್ನಲ್ಲಿ ಚಲವೂ
ನಲಿವಾ ಗುಲಾಬಿ ಹೂವೆಒಲವೋ... ಚಲವೋ...
ಸುಳಿದೇ ತಂಗಾಳಿಯಂತೆ
ನುಡಿದೇ ಸಂಗೀತದಂತೆ
ಒಲವಿನ ಬಲೆಯಲಿ ಸೆಳೆಯುತ ಕುಳಿತೇ
ಸೊಗಸಾಗಿ... ಹಿತವಾಗಿ...
ಮನವಾ ನೀ ಸೇರಲೆಂದೆ
ಬಯಕೇ ನೂರಾರು ತಂದೇ
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೇ ದೂರಾದೇ
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಹೀಗೇಕೇ... ಮರೆಯಾದೆ...
ನಲಿವಾ ಗುಲಾಬಿ ಹೂವೆ...
ಸುಮವೇ ನೀ ಬಾಡದಂತೆ
ಬಿಸಿಲಾ ನೀ ನೋಡದಂತೆ
ನೆರಳಲಿ ಸುಖದಲಿ ನಗುತಿರು ಚೆಲುವೆ
ಎಂದೆಂದೂ... ಎಂದೆಂದೂ...
ಇರು ನೀ ಹಾಯಾಗಿ ಹೀಗೆ
ಇರಲೀ ನನಗೆಲ್ಲ ಬೇಗೆ
ಕನಸಲಿ ನೋಡಿದ ಸಿರಿಯನು ಮರೆವೆ
ನಿನಗಾಗಿ ನನಗಾಗಿ
ಕನಸಲಿ ನೋಡಿದ ಸಿರಿಯನು ಮರೆವೆ
ನಿನಗಾಗಿ... ನನಗಾಗಿ...
ಅಂತಹ ಲೇಖನ ನಲಿವಾ ಗುಲಾಬಿ ಹೂವೆ
ನೀವು ಈಗ ಲೇಖನವನ್ನು ಓದುತ್ತಿದ್ದೀರಿ ನಲಿವಾ ಗುಲಾಬಿ ಹೂವೆ ಲಿಂಕ್ ವಿಳಾಸದೊಂದಿಗೆ https://tunturunenesu.blogspot.com/2007/06/blog-post_99.html
Comments
Post a Comment